Skip to main content

ಗಿಡವೇ ಗಿಡವೇ ಹಸಿರೆಲೆ ಗಿಡವೇ

ಗಿಡವೇ ಗಿಡವೇ  ಹಸಿರೆಲೆ ಗಿಡವೇ 

ಗಿಡವೇ ಗಿಡವೇ 
ಹಸಿರೆಲೆ ಗಿಡವೇ 
ಗೊಬ್ಬರ ಕೊಟ್ಟು 
ನೀರನು ಎರೆಯಲು 
ದಿನ ದಿನ ಬೆಳೆವೆ II

ತಂಪನು ನೀಡುತ
ಕಂಪನು ಬೀರುವ 
ನೆರಳನು ಕೊಡುವೆ 
ಹೂವು ಕಾಯಾಗಿ 
ಹಣ್ಣನು ಕೊಡುವೆ II

ತಿನ್ನಲು ಹಣ್ಣು 
ಹೊಟ್ಟೆ ತುಂಬುವೆ 
ಬೆಳೆಯುವೆ ಗಿಡವೇ 
ಗಿಡವೇ ಗಿಡವೇ
ಹಣ್ಣಿನ ಗಿಡವೇ II

Comments

Popular posts from this blog

Kannada swaragalu, kannada varnamale, Kannada aksharamala

ಕನ್ನಡದಲ್ಲಿ 49 ಅಕ್ಷರಗಳು ಬರುತ್ತವೆ     ನಾವು ಕನ್ನಡ ಅಕ್ಷರಗಳನ್ನು ತೋರಿಸಿದ್ದೇವೆ ನೀವು ಇದನ್ನು ನೋಡಿ ಕಲಿಯಬಹುದು ನಿಮಗೆ ಧನ್ಯವಾದಗಳು  ಕನ್ನಡ ಅಕ್ಷರಮಾಲೆ ಗಳನ್ನು ನೀವು ವಿಡಿಯೋದಲ್ಲಿ ನೋಡಬೇಕಾದರೆ ಇಲ್ಲಿ ನಾವು ಕೊಟ್ಟಿದ್ದೇವೆ ವಿಡಿಯೋ ನೋಡಿ ನೀವು ಕಲಿಯಬಹುದು   ಕನ್ನಡ ಅಕ್ಷರಗಳನ್ನು ನೀವು ಕಲಿಯಬೇಕೆಂದರೆ ನಮ್ಮ ಯುಟ್ಯೂಬ್ ಜನರನ್ನು ವಿಸಿಟ್ ಮಾಡಿ channel name -  GSKT kids and Recipes