Skip to main content

Posts

Showing posts with the label School song

ಗಿಡವೇ ಗಿಡವೇ ಹಸಿರೆಲೆ ಗಿಡವೇ

ಗಿಡವೇ ಗಿಡವೇ  ಹಸಿರೆಲೆ ಗಿಡವೇ  ಗಿಡವೇ ಗಿಡವೇ  ಹಸಿರೆಲೆ ಗಿಡವೇ  ಗೊಬ್ಬರ ಕೊಟ್ಟು  ನೀರನು ಎರೆಯಲು  ದಿನ ದಿನ ಬೆಳೆವೆ II ತಂಪನು ನೀಡುತ ಕಂಪನು ಬೀರುವ  ನೆರಳನು ಕೊಡುವೆ  ಹೂವು ಕಾಯಾಗಿ  ಹಣ್ಣನು ಕೊಡುವೆ II ತಿನ್ನಲು ಹಣ್ಣು  ಹೊಟ್ಟೆ ತುಂಬುವೆ  ಬೆಳೆಯುವೆ ಗಿಡವೇ  ಗಿಡವೇ  ಗಿಡವೇ ಹಣ್ಣಿನ ಗಿಡವೇ II